Tuesday, March 15, 2011

namma aadyategalu sariyaagiveye?

ಇತ್ತೀಚಿಗೆ ಹೈದರಾಬಾದ್ ಕರ್ನಾಟಕದ ಜನ ತಮ್ಮ ಬೇಡಿಕೆಗಳಿಗಾಗಿ ಹಕ್ಕೊತ್ತಾಇಸುತ್ತಿರುವುದು ಸ್ವಾಗತಾರ್ಹ ವಿಷಯ. ಇದಕ್ಕಾಗಿ ಚೇಂಬರ್ ಆಫ್ ಕಾಮರ್ಸ್ ಆದಿಯಾಗಿ ಎಲ್ಲ ಸಂಘಟನೆಗಳು ಕೈ ಜೋಡಿಸುತ್ತಿರುವುದು ಸಂತೋಷದ  ವಿಷಯವೇ ಸರಿ.
ಆದರೆ ನಮ್ಮ ಆದ್ಯತೆಗಳು ಸರಿಯಾಗಿವೆಯಾ ಎಂಬುದೊಂದು ಪ್ರಶ್ನೆ!
    ಕೇಂದ್ರೀಯ ವಿಶ್ವವಿದ್ಯಾಲಯ ಆಯಿತು. ಕೇಂದ್ರೀಯ ಮೆಡಿಕಲ್ ಕಾಲೇಜು ಆಗುತ್ತಿದೆ. ಗುಲಬರ್ಗಾದಲ್ಲಿ ಐಐ ಐ ಟಿ ಮತ್ತು ರಾಯಚೂರಿನಲ್ಲಿ ಐ ಐ ಟಿ  ಸ್ವಲ್ಪ ಪ್ರಯತ್ನ ಪಟ್ಟರೆ ಆಗಬಹುದು. ಆದರೆ ಈ ಎಲ್ಲ ಸಂಸ್ಥೆ ಗಳು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಿ ದೇಶದ ವಿವಿಧ  ಭಾಗಗಳಿಂದ ವಿದ್ಯಾರ್ಥಿ ಗಳನ್ನೂ ಆಯ್ಕೆ ಮಾಡಿ ಅವರಿಗೆ ಎಲ್ಲವನ್ನು ಕಲಿಸಿ ಅವರು ಅಮೇರಿಕ ಕ್ಕೆ  ವಲಸೆ ಹೋಗಲು ಸಹಾಯ ಮಾಡಬಹುದು ಅಷ್ಟೇ!  ಇದರಿಂದ ನಮ್ಮ ಭಾಗದ ವಿದ್ಯಾರ್ಥಿ ಗಳಿಗೆ  ಎಷ್ಟು ಉಪಯೋಗವಾಗಬಹುದು! ಈಗ ನಮ್ಮ  ಭಾಗದ ವಿದ್ಯಾರ್ಥಿಗಳು ಎಷ್ಟು ಸಂಖ್ಯೆ ಯಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಗಳಲ್ಲಿ ಪಾಸಾಗುತ್ತಿದ್ದಾರೆಂದು ಎಲ್ಲರಿಗೂ ಗೊತ್ತೇ ಇದೆ. 

      ಹೀಗಿರುವಾಗ , ಈ ಎಲ್ಲ ಹೋರಾಟಗಾರರು ಈ ಕೆಳಗಿನ  ಸಂಗತಿಗಳನ್ನು ಗಮನಿಸಲಿ:

    ಈ ಭಾಗದಲ್ಲಿ ಗಣಿತ ಮತ್ತು ವಿಜ್ಞ್ಯಾನ ಕಲಿಸುವ ಯೋಗ್ಯತೆ ಮತ್ತು ಪ್ರವೃತ್ತಿ ಉಳ್ಳ ಶಿಕ್ಷಕರ ಕೊರತೆ ಇದೆ.
    
    ಈ ಭಾಗದಲ್ಲಿ  ತಮ್ಮ ಸ್ವಂತ ಇಚ್ಚೆ ಇಂದ ಇಂಗ್ಲಿಷ್ ಕಲಿಸುವ, ವಿದ್ಯಾರ್ಥಿ ಗಳೊಂದಿಗೆ ತಪ್ಪಿಲ್ಲದೆ ಇಂಗ್ಲಿಷ್ ಮಾತನಾಡಬಲ್ಲ ಯೋಗ್ಯತೆ ಇರುವ  ಇಂಗ್ಲಿಷ್ ಶಿಕ್ಷಕರಿಲ್ಲ. 
   
    ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವದೊಂದನ್ನು ಬಿಟ್ಟು  ಉಳಿದ ಎಲ್ಲ  ಕೆಲಸ ಮಾಡುವ ಶಿಕ್ಷಕರಿದ್ದು , ನಿಜವಾಗಿಯೂ ಪಾಠ ಹೇಳುವ ಯೋಗ್ಯತೆ ಮತ್ತು ಇಚ್ಚೆ ಉಳ್ಳವರನ್ನು ಮಾತ್ರ ಶಿಕ್ಷಕರಾಗಿ ನೇಮಿಸುವ ಅವಶ್ಯಕತೆ ಇದೆ.

    ಈ ಮೂಲಭೂತ ಸೌಕರ್ಯ ಗಳಿಗಾಗಿ ಹೋರಾಟ ನಡೆಯಲಿ.  
    
    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಗಳನ್ನೂ ಸ್ಥಾಪಿಸಿ ಅವುಗಳಿಗೆ ಎಲ್ಲೆಲ್ಲಿಂದಲೋ  ವಿದ್ಯಾರ್ಥಿಗಳನ್ನು 
    ಆಯ್ಕೆ ಮಾಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ನಮ್ಮ ಹುಡುಗರು ಕೇವಲ ಅವರತ್ತ ಆಸೆಯ ಕಣ್ಣು ಗಳಿಂದ ನೋಡುತ್ತಾ ತಮ್ಮ ಬಗ್ಗೆಯೇ ಕೀಳರಿಮೆ ಇಂದ ಬಾಳುವಂತೆ , ಬೇರೆಯವರು ಕೂರುವ ಪಲ್ಲಕ್ಕಿಯನ್ನು ಹೊರುವ ಹಾಗೆ ಮಾಡದೆ ನಮ್ಮವರೂ ಪಲ್ಲಕ್ಕಿಯಲ್ಲಿ ಕೂಡುವ ಯೋಗ್ಯತೆಯನ್ನು ಗಳಿಸಲು ಏನು ಮಾಡಬೇಕು ಎಂಬುದನ್ನು ವಿಚಾರಿಸಲಿ.

    ಈ ಸಂಸ್ಥೆಗಳು ನಮ್ಮ ನೆಲ,ಜಲ ವನ್ನು ಬಳಸಿ ಯಾರನ್ನೋ ಉದ್ಧಾರ ಮಾಡುವ ಬದಲು ಅವುಗಳಲ್ಲಿ ಪ್ರವೇಶ ಪಡೆಯುವ ಯೋಗ್ಯತೆಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಿದರೆ  ಈ ಸಂಸ್ಥೆ ಗಳು ಎಲ್ಲಿಯೇ ಇರಲಿ ಅವುಗಲ್ಲಿ ಪ್ರವೇಶ ಪಡೆಯುತ್ತಾರೆ. 

    ಆದ್ದರಿಂದ ನಮ್ಮ ಪ್ರಯತ್ನ ಮೊದಲು ನಮ್ಮ ಹುಡುಗರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸಗಳತ್ತ ಇರಲಿ. ನಂತರ ಐ ಐ ಐ ಟಿ ಯನ್ನು ಪಡೆಯಬಹುದು 



ಹೆಸರು: ಭೀಮರಾವ ಗರೂರ 
ವಿಳಾಸ: ಮ. ನಂ.೮-೧೧೫೫, ಆಸಫ್ ಗಂಜ್, ಗುಲಬರ್ಗ.









Tuesday, February 1, 2011

naa odida kannada hanigavanagalu!

  ನನ್ನ ಹೆಂಡತಿ ಬಲು ಜೋರು!.......
  ನನ್ನ ಹೆಂಡತಿ ಬಲು ಜೋರು
  ಯಾಕಂದ್ರೆ..
  ಅವಳು ಹಾರ್ಡ್ವೇರು
  ನಾನು ಸಾಫ್ಟ್ ವೇರು!


  ಹೃದಯದ ಬಾಗಿಲು.......
  ನೀ ನನ್ನ ಹೃದಯದ ಬಾಗಿಲು ತೆರೆದ ಸುಂದರಿ
  ಅದಕ್ಕೆ
 ನಿನ್ನನ್ನು ಮಾಡುವೆ ಆದ ವರ್ಷದಲ್ಲೇ ಆಯಿತು ನನಗೆ ಓಪನ್ ಹಾರ್ಟ್ ಸರ್ಜರಿ!

 ನಾ ಪ್ರೀತಿಸಿದ ಹುಡುಗಿ....
ನಾ ಪ್ರೀತಿಸಿದ ಹುಡುಗಿ ತುಂಬಾ ಉದಾರಿಯಾಗಿದ್ದಳು!
ಒಂದು ಕೇಳಿದರೆ ಹತ್ತು  ಕೊಡುತ್ತಿದ್ದಳು..
"ಉಂಗುರ ತೊಡಿಸಲು ಬೆರಳು ಕೊಡು " ಎಂದಾಗ
ಕೈ ಕೊಟ್ಟಳು!


     ಕ್ಯಾಶ್ ಕೌಂಟರಿನ
     ಹುಡುಗಿಯ ಮುಖದಲ್ಲಿ ನಗು
     ಹುಡುಕಿದರೂ ಸಿಗದು
     ಅದಕ್ಕೆ ಹಾಕಿದ್ದಾರೆ ಬೋರ್ಡು
            ನಗದು

 
        ಪ್ರಿ-ಪೇಡು..
ವರದಕ್ಷಿಣೆ ತಗೊಂಡು ಮದುವೆ ಆದರೆ  ಅದು ಪ್ರಿ-ಪೇಡ್
ಕೆಲಸಕ್ಕೆ ಹೋಗೋ  ಹುಡುಗಿ ಆದ್ರೆ  ಅದು ಪೋಸ್ಟ್-ಪೇಡ್!


   ಡಾಕ್ಟರು ಮತ್ತು ದೇವರು....
   ಡಾಕ್ಟರು ಮತ್ತು ದೇವರು ತುಂಬಾ ಕ್ಲೋಸ್ ಫ್ರೆಂಡುಗಳು
   ದೇವರಿಗೆ ಕೋಪ ಬಂದರೆ ಡಾಕ್ಟರರ ಹತ್ತಿರ ಕಳಿಸುತ್ತಾನೆ
   ಡಾಕ್ಟರರಿಗೆ ಕೋಪ ಬಂದರೆ ದೇವರ ಹತ್ತಿರ ಕಳಿಸುತ್ತಾರೆ!







Monday, January 31, 2011

The Quotes I like:


love................
when u love some one, it is nothing.
when someone loves u, it is something.
when u love someone and they love u back, it is everything!


file not found................
kal jab mile the
to dil me hua ek sound.
Aur aaj mile to kehte hai
your file not found!


delete kar doonga.............
jo muddath se hota aaya hai
woh repeat kar doonga,
tu naa mili to apne zindagi se
Ctrl+alt+delete kar doonga!

jaate jaate.......
jaate jaate woh achhi nishaani de gayi
umra bhar dohra sakhe, aisi kahaani de gayi..
main to uski mohabbath ka pyaasa reha gaya..
par woh meri palko me paani de gayi!


mulakaath ho na ho......
lamhe ye suhaane saath ho na ho,
kal me aaj jaisi baath ho na ho ,
yaadon ki haseen lamhe dil me rahenge,
chaahe saari umar hamari mulaaqaath ho na ho!


mujhe yakeen hai.....
mouth per bhi mujhe yakeen hai,
tum per bhi aitbaar hai..
dekhna hai ki kaun pehele aataa hai,
hamein dono ka intezaar hai!


kal ho na ho..........
dil ki galiyon me koyi gam na ho
hamaari ye dosti kabhi kam na ho
bas yahi hai dua ki tum khush raho
kya pata kal ham ho na ho!

kya kahoon tujhe......
khwaab kahoon to toot jaayegaa,
dil kahoon to  bikhar jaayega,
aa tera naam zindagi rakhdoo
mouth se pehale tera saath chhut na payegaa!


kanjoosi ki OSCAR.........
jab kanjoosi ki ka OSCAR diya jaayega,
tab tumhaara naam sabse aage hoga,
galti se ek sms bhe mat karna,
warna OSCAR kisi aur ko chalaa jaayega!


BUMPER OFFER......
send me an sms and win
15lakh ki car ka photo,
29" TV ka "box",
Dubai jaanewale plane to tata karne ka mouka
aur mere saath dinner , woh bhe aap ke ghar!

aiina hum dekhte hai.....
kabhi subah yaad aate ho
kabhi shaam yaad aaate ho
kabhi itna yaad aate ho
Aiina hum dekhte hai, nazar tum aate ho!

mujhe dhundo......
..................
..................
.................
..................
...................
kya hua thak gaye kya
...................
....................
.......................
....................
nahi
to phir dhundo
....................
..................
........................
....................
ab rehane do
paagal apen dil me dhundo!



Greatest Words......
5 greatest words : I donn wanna loose u
4 pleasant words:  I care for u
3 sweetest words:  I admire u
2 wonderful words: miss u
1 most important word: u


Friends are worst tenents.....
1.They occupy your heart
2.They pay no rent
3.The don't vacate easily
4. When they leave they break the place!


saaye ki tarah...
saaye ki tarah saath rehnewaale
humse ristha tod gaye,
hakikath me miln  mumkin nahi tha
to khwaab me bhi aana chhod gaye!


please check my english:
A
B
C
D
.
.
.
.
.
.
.
.
P
Q
R
S
T
V
W
X
Y
Z

ah!
I miss something?
yes I miss U!




Whenever i miss u.....
whenever i miss u,
stars fall down from the sky.
so one day if u find the sky empty
don't blame me!
it is not my fault,
you made me miss u so much!